1ad captandum (vulgus) ಆಡ್‍ ಕ್ಯಾಪ್‍ಟ್ಯಾಂಡಮ್‍ (ವಲ್ಗಸ್‍)
ಕ್ರಿಯಾವಿಶೇಷಣ
Latin

(ಅಂದಚಂದವಾದ ಸಣ್ಣಪುಟ್ಟ ವಸ್ತುಗಳ ವಿಷಯದಲ್ಲಿ) ಸಾಮಾನ್ಯ ಜನತೆಯ ಕಣ್ಮನಗಳನ್ನು ಸೆಳೆಯುವಂತೆ; ಸಾಮಾನ್ಯ ಜನತೆಗೆ ಇಷ್ಟವಾಗುವಂತೆ; ಪಾಮರರಿಗೆ ರಂಜಕವಾಗುವಂತೆ.

2ad captandum (vulgus) ಆಡ್‍ ಕ್ಯಾಪ್‍ಟ್ಯಾಂಡಮ್‍ (ವಲ್ಗಸ್‍)
ಗುಣವಾಚಕ
Latin

(ಅಂದಚಂದವಾದ ಸಣ್ಣಪುಟ್ಟ ವಸ್ತುಗಳ ವಿಷಯದಲ್ಲಿ) ಸಾಮಾನ್ಯ ಜನತೆಯ ಕಣ್ಮನಗಳನ್ನು ಸೆಳೆಯುವ; ಸಾಮಾನ್ಯ ಜನತೆಗೆ–ಇಷ್ಟವಾಗುವ, ಹಿಡಿಸುವ; ಸಾಮಾನ್ಯ ಜನತೆಯು ಮೆಚ್ಚುವ; ಪಾಮರರಂಜನೆಯ; ಪಾಮರರಂಜಕ.